first lieutenant
ನಾಮವಾಚಕ

ಪ್ರಥಮ, ಮೊದಲನೇ ಲೆಹ್ಟಿನೆಂಟು; ಸೈನ್ಯದಲ್ಲಿ ಕ್ಯಾಪ್ಟನ್ನನಿಗೆ ಕೆಳಗಿನ, ಎರಡನೇ ಲೆಹ್ಟಿನೆಂಟಿಗೆ ಮೇಲಿನ ಅಧಿಕಾರಿ.